Discourse on ‘Sampurna Srimadramayana’ by Prof. K.S. Narayanacharya, Sarada Vilas Centenary Hall, Krishnamurthypuram, 6.15 pm.
Discourse on ‘Sampurna Srimadramayana’ by Prof. K.S. Narayanacharya, Sarada Vilas Centenary Hall, Krishnamurthypuram, 6.15 pm.
ಶ್ರೀ ನಾರಾಯಣಾಚಾರ್ಯರಿಗೆ ನಮಸ್ಕಾರಗಳು
ತಾವು ಬರೆದ ಆ ಹದಿನೆಂಟು ದಿನಗಳು ಪುಸ್ತಕದಲ್ಲಿ ಮಹಾಭಾರತದ ಯುದ್ಧಕ್ಕೆ ಮುಂಚೆ ಚಂದ್ರ ಗ್ರಹಣ -ಸೂರ್ಯ ಗ್ರಹಣ ಮತ್ತು ಗುರು – ಶನಿ ಒಂದೇ ನಕ್ಷತ್ರದಲ್ಲಿರುವ ಮಾಹಿತಿ ಇದೆ.
ಮುಂದೆ ಬರುವ ಶಾರ್ವರೀ ಸಂವತ್ಸರ ಮಾರ್ಗಶಿರ ಮಾಸದಲ್ಲಿ (Dec-2020) ಇದೇ ತರಹ ಮತ್ತೆ ನಡೆಯುವ
ಆಶ್ಚರ್ಯದ ವಿಷಯ ಗಮನಿಸಬಹುದಾಗಿದೆ.
ಇದನ್ನು ತಮಗೆ ತಿಳಿಸಲು ಬಯಸುತ್ತೇನೆ.
30-Nov-2020 ——-ಚಂದ್ರ ಗ್ರಹಣ
14-Dec-2020 ——-ಸೂರ್ಯ ಗ್ರಹಣ
22-Dec-2020 15:30-ಘಂಟೆ. ಗುರು-ಶನಿ ಒಂದೇ ನಕ್ಷತ್ರದಲ್ಲಿ
25-dec-2020 ——-ಗೀತಾ ಜಯಂತಿ
ಇಂತಿ ನಮಸ್ಕಾರಗಳು
ಜಯಸಿಂಹ